agonic line
ನಾಮವಾಚಕ

ಅಕೋನಕ ರೇಖೆ; ಭೂಮಿಯ ಮೇಲೆ ಯಾವ ಯಾವ ಸ್ಥಳಗಳಲ್ಲಿ (ಬಿಂದುಗಳಲ್ಲಿ) ಕಾಂತಸೂಚಿಯು ಭೌಗೋಳಿಕ ಉತ್ತರ ದಕ್ಷಿಣ ಧ್ರುವಗಳನ್ನು ನೇರವಾಗಿ ತೋರಿಸುವುದೋ ಅಂತಹ ಸ್ಥಳಗಳನ್ನೆಲ್ಲ ಸೇರಿಸುವ ಕಾಲ್ಪನಿಕ ರೇಖೆ.